13 Apr

Palm Sunday Celebration

Palm Sunday was celebrated with great devotion at St. Lawrence Cathedral, Belthangady. Most Rev. Lawrence Mukkuzhy was the main celebrant of the solemn liturgy. Palm Sunday marks the beginning of the Passion Week of Jesus Christ, which commemorates His passion, death, and resurrection.

During his homily, Most Rev. Bishop Lawrence said, “Jesus Christ died on the cross for the sins of everyone in the world, and this should serve as an inspiration to all today.”

The celebration saw the active participation of Rev. Fr. Thomas, Rev. Fr. Kuriakose, and Rev. Fr. Tomy, along with several religious sisters and a large gathering of the faithful. The Holy Week is considered a sacred time of prayer, fasting, and reflection as Christians prepare their hearts for the joyous celebration of Easter.

ಬೆಳ್ತಂಗಡಿ ಧರ್ಮ ಪ್ರಾಂತ್ಯದಲ್ಲಿ ಗರಿಗಳ ಹಬ್ಬ ಆಚರಿಸಲಾಯಿತು.
 ಪ್ರಭು ಕ್ರಿಸ್ತನ    ಜೆರುಸೆಲಂ ಪ್ರವೇಶನದ  ನೆನಪಿನಲ್ಲಿ ಆಚರಿಸುವ ಈ ಹಬ್ಬವು ಬೆಳ್ತಂಗಡಿ  ಧರ್ಮಪ್ರಾಂತ್ಯದ  ಧರ್ಮಧ್ಯಕ್ಷರಾದ ಪರಮ ಪೂಜ್ಯ  ಬಿಷಪ್  ಲಾರೆನ್ಸ್ ನವರ  ಕಾರ್ಮಿಕತ್ವದಲ್ಲಿ  ಸಂತ ಲಾರೆನ್ ಸರ ಪ್ರಧಾನ ದೇವಾಲಯದಲ್ಲಿ  ಆಚರಿಸಲಾಯಿತು.  ಈ  ಹಬ್ಬವು ಪ್ರಭು ಕ್ರಿಸ್ತರ  ಶಿಲುಬೆಯ ಮರಣದ  ಹಾಗೂ  ಪುನರುದ್ದಾನದ  ಸ್ಮರಣೆಯನ್ನು ಆಚರಿಸುವ  ಪವಿತ್ರ ವಾರದ ಮೊದಲನೆಯ ದಿನ.  ಇದು ಕ್ರೈಸ್ತರಿಗೆ ಸಂಬಂಧಿಸಿದಂತೆ ಉಪವಾಸದ ಹಾಗೂ ಪ್ರಾರ್ಥನೆಯ ದಿನಗಳು.  ಸಹೋದರರಿಗಾಗಿ ಪ್ರಾಣ ತ್ಯಾಗ ಮಾಡಿದ ಪ್ರಭು ಕ್ರಿಸ್ತರು  ನಮಗೆ ಪ್ರೇರಣೆಯಾಗಲಿ ಎಂದು ಪರಮ ಪೂಜ್ಯ ಲಾರೆನ್ಸ್ ನವರು ಹಾರೈಸಿದರು.  ಈ ಗರಿಗಳ  ಹಬ್ಬವು  ಧರ್ಮ ಪ್ರಾಂತ್ಯದ  ಎಲ್ಲಾ ದೇವಾಲಯಗಳಲ್ಲಿ ಇಂದು ಆಚರಿಸಲಾಯಿತು.  ಸಂತ ಲಾರೆನ್ ಸರ ದಾನ ದೇವಾಲಯದ ಧರ್ಮ ಗುರುಗಳಾಗಿರುವ ಫಾದರ್ ಥಾಮಸ್, ವಂದನೀಯ ಫಾಧರ್ ಕುರಿಯಾಕೋಸ್, ವಂಧನೀಯ ಫಾದರ್ ಟೊಮಿ, ಧರ್ಮ ಭಗಿನಿಯರು ಹಾಗು ಬಹು ಸಂಖ್ಯೆಯಲ್ಲಿ ವಿಶ್ವಾಸಿಗಳು ಭಾಗವಹಿಸಿಧರು.